Odisha: ಒಡಿಶಾದಲ್ಲಿ ವಿಮಾನ ಅಪಘಾತ: ಪೈಲೆಟ್ ಸ್ಥಿತಿ ಗಂಭೀರ

Spread the love

Odisha: ಇಂದು ಶನಿವಾರ ಒಡಿಸ್ಸಾದ ರೂರ್ಕೆಲ ಬಳಿ ವಿಮಾನ ಒಂದು ಅಪಘಾತಕ್ಕೆ ಈಡಾಗಿದೆ.

ಒಡಿಸ್ಸಾದ ರೂರ್ಕೆಲ ಬಳಿ ಭುವನೇಶ್ವರಕ್ಕೆ ಹೊರಟ ವಿಮಾನ ಅಪಘಾತಕ್ಕೆ ಈಡಾದ ಸ್ಥಳದ ದೃಶ್ಯ
ಒಡಿಸ್ಸಾದ ರೂರ್ಕೆಲ ಬಳಿ ಭುವನೇಶ್ವರಕ್ಕೆ ಹೊರಟ ವಿಮಾನ ಅಪಘಾತಕ್ಕೆ ಈಡಾದ ಸ್ಥಳದ ದೃಶ್ಯ

Odisha: ವರದಿಗಳ ಪ್ರಕಾರ, ಭುವನೇಶ್ವರಕ್ಕೆ ಟೇಕಾಫ್ ಆಗುವ ಸಮಯದಲ್ಲಿ ಘಟನೆ ಉಂಟಾಗಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಘಟನೆ ನಡೆದಿರುವಂತಹದ್ದು. ಇದುವರೆಗೂ ಯಾವುದೇ ಸಾವು ಉಂಟಾಗಿಲ್ಲ. ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ತುರ್ತು ತಂಡ ಸ್ಥಳಕ್ಕೆ ಆಗಮಿಸಿದೆ.

ಪೈಲೆಟ್ ಸ್ಥಿತಿ ಗಂಭೀರವಾಗಿದ್ದು, ಇದುವರೆಗೂ 7 ಪ್ರಯಾಣಿಕರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಪ್ರವಾಸೋದ್ಯಮ ತಂಡ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಭದ್ರತೆ ಹಾಗೂ ನೆರವನ್ನು ಸ್ಥಳದಲ್ಲಿ ಒದಗಿಸಲಾಗಿದೆ.

ವಿಮಾನವು ಹೇಗೆ ಯಾವ ರೀತಿಯಲ್ಲಿ ಅಪಘಾತಕ್ಕೆ ಈಡಾಗಿದೆ ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ.

Source: ndtv.com

ಇದನ್ನು ಓದಿ: Positive Plants: ಮನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ಹಸಿರು ಸಸ್ಯಗಳು ಯಾವುವು ಗೊತ್ತಾ?

Leave a Reply

Scroll to Top

Discover more from nirantarasuddi

Subscribe now to keep reading and get access to the full archive.

Continue reading