Health: ಓಂ ಕಾಳಿನ 6 ಆರೋಗ್ಯ ಪ್ರಯೋಜನಗಳು
Health: ಓಂ ಕಾಳಿನ 6 ಆರೋಗ್ಯ ಪ್ರಯೋಜನಗಳು Health: ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಓಂ ಕಾಳು ಕೇವಲ ಸಾಂಬಾರ ಪದಾರ್ಥವಲ್ಲ. ಇದನ್ನು ಸಾಂಪ್ರದಾಯಿಕವಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಕಾಳಿನಲ್ಲಿ ಥೈಮೋಲ್ (Thymol) ಸೇರಿದಂತೆ ಕೆಲವು ಸಕ್ರಿಯ ಸಂಯುಕ್ತಗಳಿದ್ದು, ಇವುಗಳ ಗುಣಲಕ್ಷಣಗಳ ಕುರಿತು ಸಂಶೋಧನೆಗಳು ನಡೆದಿವೆ. ಹಾಗಾದರೆ ಓಂ ಕಾಳಿನ ಪ್ರಮುಖ ಪ್ರಯೋಜನಗಳೇನು? ಇದನ್ನು ಬಳಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು? ತಿಳಿಯೋಣ. 1. ಜೀರ್ಣಕ್ರಿಯೆಗೆ ಸಹಕಾರಿ ಓಂ ಕಾಳನ್ನು ಸಾಂಪ್ರದಾಯಿಕವಾಗಿ ಅಜೀರ್ಣ, ಗ್ಯಾಸ್ ಮತ್ತು…
Weather: ರಾಜ್ಯದಲ್ಲಿ 7 ದಿನ ಮಳೆ ಮುನ್ಸೂಚನೆ; ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ
Weather: ರಾಜ್ಯದಲ್ಲಿ 7 ದಿನ ಮಳೆ ಮುನ್ಸೂಚನೆ; ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ Weather: ಕರ್ನಾಟಕದಲ್ಲಿ ಅಕ್ಟೋಬರ್ 18ರಿಂದ ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಹಲವೆಡೆ ಗುಡುಗು-ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಮಳೆಯಾಗಲಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಈಶಾನ್ಯ ಮುಂಗಾರು ಮಳೆಯ ಪ್ರಭಾವದಿಂದಾಗಿ ಮಳೆಯಾಗುವ ಸಾಧ್ಯತೆಯಿದೆ. ಮುನ್ನೆಚ್ಚರಿಕೆಯಾಗಿ ಇಲಾಖೆಯು ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಿದೆ. ಅಕ್ಟೋಬರ್ 18ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅತಿ…
Koppa: ಮಂಗನ ಕಾಯಿಲೆ ಹರಡುವ ಆತಂಕ; ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ
Koppa:ಮಂಗನ ಕಾಯಿಲೆ ಹರಡುವ ಆತಂಕ; ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ Koppa: ಪ್ರಸ್ತುತ ವರ್ಷ ಮಳೆಗಿಂತ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಮಂಗನ ಕಾಯಿಲೆ ಹರಡುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಲು ಕೊಪ್ಪ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮಹೇಂದ್ರ ಸೂಚನೆ ನೀಡಿದ್ದಾರೆ. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್‌ನಿಂದ ಮೇ ತಿಂಗಳವರೆಗೆ ಹೆಚ್ಚಿನ ತಾಪಮಾನ ಇರುವುದರಿಂದ ವಣಗುಗಳ ಸಂಖ್ಯೆ ಹೆಚ್ಚಾಗುತ್ತದೆ. ಇವು ಮನುಷ್ಯರನ್ನು ಕಚ್ಚುವ ವೈರಸ್ ಅನ್ನು ಹೊತ್ತೊಯ್ಯುವುದರಿಂದ…