AQI: ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತು ಗಾಳಿಯ ಗುಣಮಟ್ಟದಲ್ಲಿ ಕುಸಿತ

Spread the love

AQI:ರಾಜ್ಯದ ವಿವಿಧ ನಗರಗಳ ಏರ್ ಕ್ವಾಲಿಟಿಯಲ್ಲಿ ಕುಸಿತ ಕಂಡಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.

Karnataka cities AQI levels showing unhealthy air quality including Bengaluru, Mysuru and Mangaluru.”

ಕಳೆದರೆ ದಿನಗಳಿಂದ ಕ್ವಾಲಿಟಿ ಸುಧಾರಿಸಿತು ಎಂದುಕೊಂಡರೆ ಇದು ಮತ್ತೆ ಕುಸಿತ ಕಂಡು ಬಂದಿದೆ.

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಏರ್ ಕ್ವಾಲಿಟಿಯಲ್ಲಿ ಕುಸಿತ ಕಂಡಿತ್ತು. ಇದೀಗ ಬೆಂಗಳೂರಿನ ಜೊತೆಗೆ ಮೈಸೂರು ಮತ್ತು ಬೆಳಗಾವಿಯಲ್ಲಿಯೂ ಗಾಳಿಯ ಗುಣಮಟ್ಟ 150ಕ್ಕಿಂತ ಜಾಸ್ತಿಯಾಗಿದೆ.

ದಿನದಿಂದ ದಿನಕ್ಕೆ AQI ಕುಸಿತ ಉಂಟಾಗುತ್ತಿತ್ತು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತ ತಜ್ಞರು ತಿಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 147ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಶಿವಮೊಗ್ಗದ ಏರ್ ಕ್ವಾಲಿಟಿ 143 ಆಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 149 ಆಗಿದೆ.

ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದಲ್ಲಿನ ವಿವಿಧ ನಗರಗಳ ಇಂದಿನ ಗಾಳಿ ಗುಣಮಟ್ಟ ಈ ರೀತಿ ಇದೆ: 

  1. ಬೆಂಗಳೂರು 147
  2. ಬೆಳಗಾವಿ 161
  3. ಮಂಗಳೂರು 166
  4. ಮೈಸೂರು –159
  5. ಕಲಬುರ್ಗಿ-153
  6. ಶಿವಮೊಗ್ಗ – 143
  7. ಬಳ್ಳಾರಿ – 149
  8. ಹುಬ್ಬಳ್ಳಿ- 149
  9. ಉಡುಪಿ –169
  10. ವಿಜಯಪುರ –149

ಗಾಳಿಯ ಗುಣಮಟ್ಟವನ್ನು ಈ ರೀತಿಯಾಗಿ ತಿಳಿದುಕೊಳ್ಳಬಹುದು: 

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಇದನ್ನು ಓದಿ: HAL ನಲ್ಲಿ ಉದ್ಯೋಗವಕಾಶ: ಕೂಡಲೇ ಅರ್ಜಿ ಸಲ್ಲಿಸಿ

Leave a Reply

Scroll to Top

Discover more from nirantarasuddi

Subscribe now to keep reading and get access to the full archive.

Continue reading