Horoscope August 23 2026: 23 ಆಗಸ್ಟ್ 2026ರ 12 ರಾಶಿಗಳ ರಾಶಿಫಲ

Spread the love

Horoscope August 23 2026:ಆಗಸ್ಟ್ 23, 2026ರ ಭಾನುವಾರದ ದಿನ ಭವಿಷ್ಯದಲ್ಲಿ ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ವೈಯಕ್ತಿಕ ನಿರ್ಧಾರಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಫಲಿತಾಂಶಗಳನ್ನು ಜ್ಯೋತಿಷ್ಯ ಮೂಲಗಳು ಸೂಚಿಸುತ್ತವೆ.

Daily horoscope for August 23, 2026 featuring all 12 zodiac signs.
Daily horoscope for August 23, 2026 featuring all 12 zodiac signs.

Horoscope August 23 2026: ಮೇಷ ರಾಶಿ :ಇಂದು ಹಣದ ವಿಚಾರದಲ್ಲಿ ಅನಗತ್ಯ ಕಟ್ಟುಗಳನ್ನು ನಿಯಂತ್ರಿಸಬೇಕು. ನಿಮ್ಮ ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ.

ಹೊಸ ಜವಾಬ್ದಾರಿಗಳನ್ನು ಸ್ವೀಕರಿಸುವ ಅವಕಾಶ ಸಿಗಬಹುದು. ಕುಟುಂಬದೊಂದಿಗೆ ಸಮಯ ಪಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಂಬಂಧಗಳಲ್ಲಿ ತಾಳ್ಮೆಯಿಂದ ಮಾತನಾಡುವುದು ಅಗತ್ಯ.

ವೃಷಭ ರಾಶಿ

ವೃತ್ತಿಪರ ಕ್ಷೇತ್ರದಲ್ಲಿ ಹೊಸ ಅವಕಾಶ ದೊರೆಯಬಹುದು. ಹಣದ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಬೇಕು. ಕುಟುಂಬದವರ ಸಲಹೆ ಸಹಾಯಕ ಆಗಬಹುದು. ಆರೋಗ್ಯದ ಕಡೆ ಗಮನ ನೀಡಬೇಕು.

ಮಿಥುನ ರಾಶಿ

ಕೆಲಸದ ಒತ್ತಡ ಹೆಚ್ಚಾಗಬಹುದು. ಹಾಗಾಗಿ ಮೊದಲು ಕೆಲಸಕ್ಕೆ ಆದ್ಯತೆ ನೀಡಿ ಹಳೆಯ ವಿಚಾರಗಳನ್ನು ಬದಿಗಿಟ್ಟು ಹೊಸ ದಿಕ್ಕಿನ ಸಾಗುವ ಮನಸ್ಥಿತಿ ಮೂಡಬಹುದು. ಹಣಕಾಸಿನ ಎಚ್ಚರಿಕೆ ಆಗುತ್ತದೆ. ವಿಚಾರದಲ್ಲಿ ಮಾತು ಕಥೆಗಳು ನಡೆಯಬಹುದು.

ಕರ್ಕಾಟಕ ರಾಶಿ

ಕುಟುಂಬದಲ್ಲಿ ಇಂದು ಜವಾಬ್ದಾರಿಗಳು ಹೆಚ್ಚಾಗಬಹುದು. ಆತ್ಮ ವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ.

ಕೆಲಸ ಅಥವಾ ವ್ಯವಹಾರದಲ್ಲಿ ಮುನ್ನಡೆ ಸಾಧಿಸಲು ನಿಮ್ಮ ನಿರ್ಧಾರ ಸಾಮರ್ಥ್ಯ ನೆರವಾಗುತ್ತದೆ. ಪ್ರೀತಿಯ ಸಂಬಂಧದಲ್ಲಿ ಮುಕ್ತವಾಗಿ ಮಾತನಾಡಬೇಕು. ಆರೋಗ್ಯಕ್ಕೆ ವಿಶ್ರಾಂತಿಗೆ ಆದ್ಯತೆಯನ್ನು ನೀಡಬೇಕು.

ಸಿಂಹ ರಾಶಿ

ಯಾವುದೇ ನಿರ್ಧಾರ ಆತುರದಿಂದ ತೆಗೆದುಕೊಳ್ಳಬೇಡಿ. ಇವತ್ತು ನಿಮ್ಮ ವ್ಯಕ್ತಿತ್ವ ಮತ್ತು ಆತ್ಮ ವಿಶ್ವಾಸದ ಗಮನ ಸೆಳೆಯಬಹುದು. ವೃತ್ತಿಯಲ್ಲಿ ಹೊಸ ಅವಕಾಶ ದೊರೆಯಬಹುದು.

ಪ್ರೀತಿಯ ವಿಚಾರದಲ್ಲಿ ಸಂಗಾತಿ ಭಾವನೆಗಳಿಗೆ ಗೌರವ ನೀಡಿ. ಹಣಕಾಸಿನ ವಿಚಾರದಲ್ಲಿ ಇವತ್ತು ಸ್ಥಿರತೆ ಕಾಣಬಹುದು.

ಕನ್ಯಾ ರಾಶಿ

ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯಬಹುದು. ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿ ಮೂಡುವ ದಿನ ಇದು.

ಸಹದ್ಯೋಗಿಗಳ ಸಹಕಾರ ದೊರೆಯುತ್ತದೆ. ಹಣಕಾಸಿನ ಯೋಜನೆಯನ್ನು ರೂಪಿಸಲು ಇದು ಸೂಕ್ತ ಸಮಯ. ಆರೋಗ್ಯದ ಕಡೆ ನಿರ್ಲಕ್ಷವನ್ನು ಮಾಡಬಾರದು.

ತುಲಾ ರಾಶಿ

ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ತೋರಿಸಲು ಅವಕಾಶ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಬೇಕು. ಸಂಬಂಧಗಳಲ್ಲಿ ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಹೊಸ ಆಲೋಚನೆ ಅಥವಾ ಅವಕಾಶ ಇವತ್ತು ನಿಮ್ಮ ಗಮನವನ್ನು ಸೆಳೆಯಬಹುದು.

ವೃಶ್ಚಿಕ ರಾಶಿ

ಅನಿರೀಕ್ಷಿತ ಜವಾಬ್ದಾರಿಗಳು ಎದುರಾಗಬಹುದು. ಇದು ನಿಮ್ಮ ಶ್ರಮದಿಂದ ಆರ್ಥಿಕ ಅಥವಾ ವೃತ್ತಿಪರ ಲಾಭ ದೊರೆಯಬಹುದು.

ಯಾವುದೇ ವಿಚಾರದಲ್ಲೂ ಆತುರ ಬೇಡ. ಕುಟುಂಬದವರ ಜೊತೆಗೆ ಉತ್ತಮ ಸಂಬಂಧ ಇರಲಿ. ನಿಮ್ಮ ಗುರಿಯತ್ತ ಗಮನವನ್ನು ಕೇಂದ್ರೀಕರಿಸಬೇಕು.

ಧನು ರಾಶಿ

ಹೊಸ ಯೋಜನೆ ಅಥವಾ ಪ್ರಯಾಣದ ಕುರಿತು ಇವತ್ತು ಯೋಚನೆ ಮಾಡಬಹುದು. ಕೆಲಸದಲ್ಲಿ ಕೆಲವು ಬದಲಾವಣೆಗಳು ಎದುರಾಗುತ್ತವೆ. ಕುಟುಂಬದವರೊಂದಿಗೆ ಸಮಯ ಕಳೆಯುವುದು ಸಂತೋಷ ಇರುತ್ತದೆ. ಹಣಕಾಸಿನ ಬಗ್ಗೆ ಗಮನ ಇರಬೇಕು. ಪ್ರಕೃತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು.

ಮಕರ ರಾಶಿ

ವೃತ್ತಿ ಕ್ಷೇತ್ರದಲ್ಲಿ ಹೊಸ ಆಲೋಚನೆ ಬರುವಂತದ್ದು. ನಿಮ್ಮ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವುದಕ್ಕೆ ಪ್ರಯತ್ನಪಡಿ.

ಆಸ್ತಿ ಅಥವಾ ಹಣಕಾಸಿಗೆ ಸಂಬಂಧಪಟ್ಟ ವಿಚಾರದಲ್ಲಿ ಅವಕಾಶ ದೊರೆಯಬಹುದು. ಸಂಬಂಧಗಳಲ್ಲಿ ಸಂಗಾತಿಗೆ ಅಗತ್ಯವಾದ ಸ್ವತಂತ್ರ ನೀಡಿ. ಧ್ಯಾನ ಮತ್ತು ವಿಶ್ರಾಂತಿಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಕುಂಭ ರಾಶಿ

ವೃತ್ತಿ ಕ್ಷೇತ್ರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಬರುವಂತದ್ದು. ಇಂದು ಕೆಲವು ಸಮಯವನ್ನು ಏಕಾಂತದಲ್ಲಿ ಕಳೆಯಲು ನೀವು ಬಯಸಬಹುದು.

ಕೆಲಸದ ಸ್ಥಳದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಆಗಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಹಳೆಯ ಯೋಚನೆಗಳನ್ನು ಪುನಃ ಆರಂಭಿಸಲು ಉತ್ತಮ ಸಮಯ ಇಂದು.

ಮೀನ ರಾಶಿ

ಇವತ್ತು ಹೊಸ ಅನುಭವ ಅಥವಾ ಹೊಸ ಪ್ರಯಾಣದ ಅವಕಾಶ ದೊರೆಯಬಹುದು. ಕುಟುಂಬದವರಿಗೆ ನಿಮ್ಮ ಸಹಾಯದ ಅಗತ್ಯ ಬರಬಹುದು. ನಿಮ್ಮ ಬಹುಕಾಲದ ಆಸೆಯನ್ನು ಪೂರೈಸಲು ಪ್ರಯತ್ನವನ್ನು ಪಡಬಹುದು.

ಹಣಕಾಸಿನಲ್ಲಿ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನತೆಯನ್ನು ಕಾಪಾಡಿಕೊಳ್ಳಿ. ಸಂಬಂಧಗಳಲ್ಲಿ ಪ್ರಾಮಾಣಿಕತೆಯಿಂದ ಇರುವುದು ಮುಖ್ಯವಾಗುತ್ತದೆ

Read this:6 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ 

ಸೂಚನೆ: ಮೇಲಿನ ದಿನ ಭವಿಷ್ಯವು ಸಾಮಾನ್ಯ ಜ್ಯೋತಿಷ್ಯ ನಂಬಿಕೆಗಳ ಆಧಾರದ ಮೇಲಿನ ಮನರಂಜನಾ/ಮಾರ್ಗದರ್ಶನಾತ್ಮಕ ವಿಷಯವಾಗಿದ್ದು, ವೈಜ್ಞಾನಿಕ ಭವಿಷ್ಯವಾಣಿ ಎಂದು ಪರಿಗಣಿಸಬಾರದು.ಆಜ್ಞಾನಿಕ ಭವಿಷ್ಯವಾಣಿ ಎಂದು ಪರಿಗಣಿಸಬಾರದು.

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading