Horoscope August 24 2026: ಇಂದಿನ ದಿನವು 12 ರಾಶಿಗಳಿಗೂ ವಿಭಿನ್ನ ಅನುಭವಗಳನ್ನು ತರಲಿದೆ.

Horoscope August 24 2026: ಕೆಲವರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದ್ದರೆ, ಇನ್ನು ಕೆಲವರಿಗೆ ಹಣಕಾಸು, ಕುಟುಂಬ ಮತ್ತು ಆರೋಗ್ಯದ ವಿಚಾರಗಳಲ್ಲಿ ಹೆಚ್ಚಿನ ಗಮನ ಅಗತ್ಯವಾಗಬಹುದು.
ಮೇಷ ರಾಶಿ
ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ಸಿಗಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಕುಟುಂಬದವರೊಂದಿಗೆ ಸಂತಸದ ಸಮಯವನ್ನು ಕಳೆಯಬಹುದು. ಇದು ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ.
ವೃಷಭ ರಾಶಿ
ಉದ್ಯೋಗದಲ್ಲಿ ಹಿರಿಯರ ಸಹಕಾರ ಸಿಗುತ್ತದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬಾರದು. ನಿಮ್ಮ ಪರಿಶ್ರಮಕ್ಕೆ ಇವತ್ತು ಉತ್ತಮ ಫಲ ದೊರೆಯಬಹುದು.
ಇದನ್ನು ಓದಿ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಲಕ್ನೋ ನಿವಾಸದ ಮೇಲೆ ಇಡಿ ದಾಳಿ
ಮಿಥುನ ರಾಶಿ
ಕೆಲಸದಲ್ಲಿ ಸಹ ಸಹೋದ್ಯೋಗಿಗಳ ಸಹಾಯದಿಂದ ಯಶಸ್ಸು ಸಾಧಿಸಬಹುದು. ವ್ಯಾಪಾರಿಗಳಿಗೆ ಇವತ್ತು ಅನುಕೂಲಕರ ದಿನ. ಯಾವುದೇ ಆತುರದ ನಿರ್ಧಾರ ಬೇಡ. ಹೊಸ ಅವಕಾಶಗಳು ಎದುರಾಗಬಹುದು.
ಕಟಕ ರಾಶಿ
ಉದ್ಯೋಗದಲ್ಲಿ ಸಣ್ಣಪುಟ್ಟ ಒತ್ತಡಗಳು ಬರಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಕುಟುಂಬದ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡಬೇಕು.
ಸಿಂಹ ರಾಶಿ
ಆತ್ಮವಿಶ್ವಾಸದಿಂದ ಕೆಲಸ ಮಾಡಿ, ಉತ್ತಮ ಫಲಿತಾಂಶ ಸಿಗುತ್ತದೆ. ವೃತ್ತಿ ಜೀವನದಿಂದ ಹೊಸ ಜವಾಬ್ದಾರಿ ದೊರೆಯಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗುತ್ತದೆ ಕುಟುಂಬದಲ್ಲಿ ನೆಮ್ಮದಿ ಬರಬಹುದು.
ಕನ್ಯಾ ರಾಶಿ
ಉದ್ಯೋಗದಲ್ಲಿ ಪ್ರಗತಿ ಸಾಧ್ಯತೆ. ಹೊಸ ಯೋಜನೆಗಳ ಬಗ್ಗೆ ಯೋಚನೆ ಇರಬಹುದು. ಆರೋಗ್ಯದ ಕಡೆ ಗಮನ ಇರಬೇಕು. ಭಾಗ್ಯ ಉಳಿದಿರುವ ಕೆಲಸಗಳನ್ನು ಮುಗಿಸಲು ಇವತ್ತು ಉತ್ತಮ ಅವಕಾಶ ಸಿಗುತ್ತದೆ.
ತುಲಾ ರಾಶಿ
ಇವತ್ತು ಪ್ರಮುಖ ನಿರ್ಧಾರಗಳನ್ನಾಗಿ ತೆಗೆದುಕೊಳ್ಳುವಾಗ ಆತರ ಬೇಡ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ನೆರವು ಸಿಗುತ್ತದೆ. ಹಣಕಾಸಿನ ಸ್ಥಿತಿ ಸಾಮಾನ್ಯ. ಹಾಗೆ ದಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಕಂಡು ಬರಬಹುದು.
ವೃಶ್ಚಿಕ ರಾಶಿ
ವ್ಯಾಪಾರದಲ್ಲಿ ಲಾಭದ ನಿರೀಕ್ಷೆ ಇರುವಂತದ್ದು. ವೈಯಕ್ತಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನ. ಇದು ಉದ್ಯೋಗದಲ್ಲಿ ಹೊಸ ಅವಕಾಶಗಳು ಬರಬಹುದು.
ಧನು ರಾಶಿ
ಉದಿಗೊ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶ ದೊರೆಯಬಹುದು. ಪ್ರಯಾಣದ ಸಾಧ್ಯತೆ ಇದೆ. ಕುಟುಂಬದವರ ಸಲಹೆ ನಿಮಗೆ ಉಪಯೋಗವಾಗಲಿದೆ. ಹೊಸ ವಿಚಾರಗಳನ್ನು ಕಲಿಯಲು ಇವತ್ತು ಅನುಕೂಲಕರ ದಿನ.
ಮಕರ ರಾಶಿ
ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೂ ನಿಮ್ಮ ಸಾಮರ್ಥ ಸಾಮರ್ಥ್ಯದಿಂದ ಎಲ್ಲವನ್ನು ನಿಭಾಯಿಸುತ್ತೀರಿ. ಹಣಕಾಸಿನಲ್ಲಿ ಸ್ಥಿರತೆ ದೊರೆಯುತ್ತದೆ.
ವಿಶ್ರಾಂತಿಗೂ ಕೂಡ ಸಮಯ ನೀಡಬೇಕು. ಹಿರಿಯರೊಂದಿಗೆ ಮಾತನಾಡುವಾಗ ಜಾಗೃತೆಯಿಂದ ಇರಿ.
ಕುಂಭ ರಾಶಿ
ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಸ್ನೇಹಿತರೊಂದಿಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಣ ಮಾಡಬೇಕು. ಹೊಸ ಆಲೋಚನೆಗಳು ಇವತ್ತು ಗಮನಸೆಳೆಯಬಹುದು.
ಮೀನ ರಾಶಿ
ಇವತ್ತು ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ಬಾಕಿ ಉಳಿದ ಕೆಲಸಗಳನ್ನು ಮುಗಿಸುತ್ತೀರಿ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಹಣಕಾಸಿನ ಹೊಸ ನಿರ್ಧಾರವನ್ನು ತೆಗೆದುಕೊಳ್ಳುವಾಗ ಯೋಚಿಸಬೇಕು.
ಸೂಚನೆ: ಇದು ಸಾಮಾನ್ಯ ಜ್ಯೋತಿಷ್ಯ ಆಧಾರಿತ ರಾಶಿಫಲವಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು