Horoscope Sep 5: ಸೆ.5ರ 12 ರಾಶಿಗಳ ದಿನ ಭವಿಷ್ಯ

Spread the love

Horoscope Sep 5: ಇಂದಿನ ದಿನ ಭವಿಷ್ಯ — ಸೆಪ್ಟೆಂಬರ್ 5, 2026

September 5, 2026 daily horoscope for all 12 zodiac signs.
September 5, 2026 daily horoscope for all 12 zodiac signs.

Horoscope Sep 5: ಸೆಪ್ಟೆಂಬರ್ 5, 2026 ಶನಿವಾರ. ಇಂದು 12 ರಾಶಿಗಳಿಗೂ ದಿನ ಹೇಗಿರಲಿದೆ? ಉದ್ಯೋಗ, ವ್ಯವಹಾರ, ಹಣಕಾಸು, ಕುಟುಂಬ ಹಾಗೂ ಆರೋಗ್ಯದ ವಿಚಾರದಲ್ಲಿ ಯಾವ ರಾಶಿಗೆ ಶುಭಫಲ, ಯಾರಿಗೆ ಎಚ್ಚರಿಕೆ ಅಗತ್ಯ? ನಿಮ್ಮ ರಾಶಿಯ ಇಂದಿನ ಭವಿಷ್ಯ ತಿಳಿಯಲು ಮುಂದೆ ಓದಿ.

ಮೇಷ ರಾಶಿ

ಕೆಲಸದಲ್ಲಿ ಇವತ್ತು ಉತ್ಸಾಹ ಹೆಚ್ಚಾಗುತ್ತದೆ. ಬಾಕಿ ಉಳಿದಂತಹ ಕೆಲಸಗಳನ್ನು ಪೂರ್ಣಗೊಳಿಸಲು ಇವತ್ತು ಉತ್ತಮ ದಿನ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ಬೇಡ.

ವೃಷಭ ರಾಶಿ

ಇವತ್ತು ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ. ಕುಟುಂಬದವರಿಂದ ಉತ್ತಮ ಬೆಂಬಲ ಸಿಗುತ್ತದೆ. ಖರ್ಚಿನ ಮೇಲೆ ನಿಯಂತ್ರಣ ಇರಬೇಕು.

ಮಿಥುನ ರಾಶಿ

ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ನಿಮ್ಮ ಮಾತುಕತೆ ಮತ್ತು ಚಿಂತನೆಯಿಂದ ಕೆಲಸಗಳು ಸುಲಭವಾಗಿ ಮುಗಿಯುವಂತದ್ದು.

ಕರ್ಕಾಟಕ ರಾಶಿ

ಕುಟುಂಬದ ವಿಷಯದಲ್ಲಿ ಹೆಚ್ಚಿನ ಗಮನವನ್ನು ನೀಡಬೇಕಾಗಿ ಬರಬಹುದು. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾದರೂ ಕೂಡ ಉತ್ತಮವಾಗಿ ನಿಭಾಯಿಸುತ್ತೀರಿ.

ಸಿಂಹ ರಾಶಿ

ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ಸರಿಯಾಗಿ ಪರಿಶೀಲನೆ ನಡೆಸಬೇಕು.

ಕನ್ಯಾ ರಾಶಿ

ಕೆಲಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯವಾದ ಖರೀದಿಗಳನ್ನು ತಪ್ಪಿಸುವುದು ಒಳಿತು.

ತುಲಾ ರಾಶಿ

ಸಂಬಂಧಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಶಾಂತವಾಗಿ ಮಾತನಾಡಿದರೆ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಇವತ್ತು ಕೆಲವು ವಿಚಾರಗಳಲ್ಲಿ ಎಚ್ಚರಿಕೆಯಿಂದ ಮುಂದುವರಿಯಬೇಕು. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ.

ಧನು ರಾಶಿ

ಕೆಲಸದಲ್ಲಿ ಪ್ರಗತಿ ಕಾಣುವ ಸಾಧ್ಯತೆ ಇದೆ. ಪ್ರಯಾಣ ಅಥವಾ ಹೊಸ ಸಂಪರ್ಕಗಳಿಂದ ಪ್ರಯೋಜನವಾಗುವ ಸಾಧ್ಯತೆ ಇದೆ.

ಮಕರ ರಾಶಿ

ನಿಮ್ಮ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವಂತಹ ಸಮಯ. ಇಂದು ವೃತ್ತಿ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಒದಗಿ ಬರಬಹುದು.

ಕುಂಭ ರಾಶಿ

ಹಲವು ಕೆಲಸಗಳು ಒಂದೇ ಸಮಯದಲ್ಲಿ ಎದುರಾಗುವ ಸಾಧ್ಯತೆ ಇರುತ್ತದೆ. ಆದ್ಯತೆ ನಿಗದಿಪಡಿಸಿಕೊಂಡು ಕೆಲವು ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ.

ಮೀನ ರಾಶಿ

ಕೆಲಸದ ಸ್ಥಳದಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ಸು ಸಿಗುತ್ತದೆ. ಏಕಕಾಲದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸಲು ಬೇಕಾದ ಪರಿಸ್ಥಿತಿ ಬರಬಹುದು, ಎಚ್ಚರಿಕೆ ಬೇಕು.

ಹಳೆಯ ಸ್ನೇಹಿತರೊಂದಿಗೆ ಮಾತುಕತೆ ನಡೆಯಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದ ಬಗ್ಗೆ ಸ್ವಲ್ಪ ಆತಂಕ ಇರುತ್ತದೆ.

ಸೂಚನೆ: ಇವು ಜ್ಯೋತಿಷ್ಯ ಆಧಾರಿತ ಸಾಮಾನ್ಯ ಭವಿಷ್ಯವಾಣಿಗಳು; ವೈಯಕ್ತಿಕ ಜಾತಕವನ್ನು ಆಧರಿಸಿದ ಖಚಿತ ಮುನ್ಸೂಚನೆಗಳಲ್ಲ.

Read this: KSRTC:ಗಣೇಶ ಹಬ್ಬಕ್ಕೆ 3 ದಿನ ರಜೆ; ಬೆಂಗಳೂರಿನಿಂದ 2,400 ವಿಶೇಷ KSRTC ಬಸ್‌ಗಳು

Leave a Comment

Scroll to Top