Gold Price Today:ಶ್ರಾವಣ ಮಾಸದ ಆರಂಭದಲ್ಲೇ ಚಿನ್ನದ ಬೆಲೆ ಏರಿಕೆ

Spread the love

Gold Price Today:ಆಷಾಢ ಕಳೆದು ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಆಗಸ್ಟ್ 18 ಮಂಗಳವಾರ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಏರಿಕೆ ಆಗಿದೆ.

Gold Price Today
Gold Price Today

Gold Price Today:ಆಷಾಢ ಕಳೆದು ಶ್ರಾವಣ ಮಾಸ ಪ್ರಾರಂಭವಾಗಿದೆ ಇನ್ನೇನು ಹಬ್ಬಗಳು ಸಾಲು ಸಾಲಾಗಿ ಹಾರಿದು ಬರಲಿದೆ ಹಾಗೂ ಮದುವೆ ಸಮಾರಂಭಗಳ ಸೀಸನ್ ಕೂಡ ಪ್ರಾರಂಭ.

ನಿನ್ನೆ ನಾಗರಪಂಚಮಿ ಮುಗಿದಿದೆ. ಇನ್ನೇನು 21ರಂದು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವೂ ಕೂಡ ಬರಲಿದೆ. ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿರುವಂತದ್ದು.

ಕಳೆದು ಮೂರು ದಿನಗಳಲ್ಲಿ ಪ್ರತಿ ಗ್ರಾಮ ಚಿನ್ನದ ಬೆಲೆಯಲ್ಲಿ ಒಟ್ಟಾರೆಯಾಗಿ 275ರೂ ಏರಿಕೆ ಆಗಿದೆ.

ಪ್ರಸ್ತುತ ಚಿನ್ನದ ಬೆಲೆ ಈ ರೀತಿ ಇದೆ:

 

•22 ಕ್ಯಾರಟ್ ಚಿನ್ನ: ಪ್ರತಿ ಗ್ರಾಂ ಗೆ 14,290 ರೂ ಆಗಿರುವಂಥದ್ದು. ಒಟ್ಟಾರೆಯಾಗಿ 10 ಗ್ರಾಂಗೆ ಬೆಲೆ 1,42,900 ರೂಪಾಯಿ ಆಗುತ್ತದೆ.

•24 ಕ್ಯಾರಟ್ ಚಿನ್ನದ ಬೆಲೆ: ಪ್ರತಿ ಗ್ರಾಂಗೆ 15,589 ರೂಪಾಯಿ ಆಗಿದೆ. ಇನ್ನು ಹತ್ತು ಗ್ರಾಂಗೆ ಇದರ ಬೆಲೆ 1,55,890 ರೂಪಾಯಿ ಆಗುತ್ತದೆ.

•18 ಕ್ಯಾರಟ್ ಚಿನ್ನದ ಬೆಲೆ: ಪ್ರತಿ ಗ್ರಾಂಗೆ 11,692 ರೂಪಾಯಿ ಆಗಿದೆ.

ಇನ್ನು ಈ ದರಗಳ ಮೇಲೆ ಹೆಚ್ಚುವರಿ ಶುಲ್ಕವಾಗಿ ಮೇಕಿಂಗ್ ಚಾರ್ಜಸ್ ಮತ್ತು ಜಿಎಸ್ಟಿ ಸೇರಿಕೊಳ್ಳುತ್ತದೆ.

ಬೆಳ್ಳಿಯ ಬೆಲೆ:

 

•ಬೆಳ್ಳಿ ಪ್ರತಿ ಗ್ರಾಂಗೆ ಮುಂಬೈ ಹಾಗೂ ಬೆಂಗಳೂರಿನಲ್ಲಿ 250 ರೂಪಾಯಿಗಳಿವೆ.

•ಹಾಗೂ ಕೇರಳ ಮತ್ತು ಚೆನ್ನೈನಲ್ಲಿ ಪ್ರತಿಗ್ರಾಂಗೆ ಬೆಳ್ಳಿ ದರ 255 ರೂಪಾಯಿ.

ಇನ್ನಷ್ಟು ಮಾಹಿತಿಗಾಗಿ: IBJA Official Gold & Silver Rates

ಇದನ್ನು ಓದಿ: ಕಾಫಿ ಟೀ ಬಳಕೆ ಮಿತವಾಗಿರಲಿ

Leave a Comment

Scroll to Top