Today Horoscope:ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ಯಾರಿಗೆ ಶುಭ? ಇಲ್ಲಿದೆ ರಾಶಿಫಲ

Today Horoscope: ಇಂದು ಬುಧವಾರ ಆಗಸ್ಟ್ 19, 12 ರಾಶಿಗಳಿಗೂ ವಿಭಿನ್ನ ಫಲಗಳಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಹಣಕಾಸು ಆರೋಗ್ಯ ಉದ್ಯೋಗ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟಂತೆ ಕೆಲವು ರಾಶಿಗಳಿಗೆ ಶುಭ ಶುಭ ಫಲಗಳಿವೆ. ಹಾಗೂ ಇನ್ನು ಕೆಲವು ರಾಶಿಗಳು ಯೋಚಿಸಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಕರಾವಳಿ ಮಲೆನಾಡಿನ ಐದು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್: ಭಾರಿ ಮಳೆಯ ಮುನ್ಸೂಚನೆ
Today Horoscope:ಇಂದಿನ ರಾಶಿ ಫಲ ಈ ರೀತಿ ಇದೆ:
ಮೇಷ ರಾಶಿ
: ಅಡೆತಡೆಗಳು ದೂರವಾಗುವ ಸಾಧ್ಯತೆ ಇದೆ. ಹಾಗೂ ಆಸ್ತಿ ವಿಚಾರಗಳಲ್ಲಿ ಲಾಭದ ನಿರೀಕ್ಷೆ ಮಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಬಹುದು ಮತ್ತು ಸಂಜೆ ಸಮಯದಲ್ಲಿ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ವೃಷಭ ರಾಶಿ
: ಉದ್ಯೋಗಿಗಳಾದಲ್ಲಿ ಕೆಲಸದಲ್ಲಿ ಧೈರ್ಯದಿಂದ ಮುಂದುವರಿಯುವ ಸಾಧ್ಯತೆ ಇದೆ. ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜ್ಞಾನಕ್ಕೆ ಇದು ಉತ್ತಮ ದಿನ.
ಕೆಲಸದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಮತ್ತು ಸಂಗಾತಿ ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ದೊರೆಯುತ್ತದೆ.
ಮಿಥುನ ರಾಶಿ:
ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯೋಚಿಸಿ ತೆಗೆದುಕೊಳ್ಳಬೇಕು. ಮಾತಿನ ಮೇಲೆ ನಿಗಾ ಇರಬೇಕು. ಉದ್ಯೋಗದಲ್ಲಿ ಅನುಕೂಲಕರ ಬೆಳವಣಿಗೆ ಉಂಟಾಗುತ್ತದೆ. ಮತ್ತು ಪ್ರೀತಿ ಹಾಗೂ ವೈಯಕ್ತಿಕ ಸಂಬಂಧಗಳಿಗೆ ಉತ್ತಮ ಸಮಯ ಇದು.
ಕಟಕ ರಾಶಿ:
ಇಂದಿನ ಕೆಲಸಗಳಲ್ಲಿ ತಾಳ್ಮೆಯಿಂದ ಇರುವುದು ಅಗತ್ಯ. ಹಣಕಾಸಿನ ವಿಚಾರಗಳಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿವೆ. ಕುಟುಂಬದ ವಿಚಾರಗಳಿಗೆ ಗಮನ ನೀಡಬೇಕು ಹಾಗೂ ಆತ್ಮವಿಶ್ವಾಸದಿಂದ ಮುಂದುವರಿಯಬಹುದು.
ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಿಧನ: ಬಿ ಸಿ ನಾಗೇಶ್ ನಡೆದು ಬಂದ ಹಾದಿ
ಸಿಂಹ ರಾಶಿ:
ವೃತ್ತಿಯಲ್ಲಿ ಹೊಸ ಜವಾಬ್ದಾರಿ ಬರುವ ಸಾಧ್ಯತೆ. ಮತ್ತು ನಾಯಕತ್ವದ ಗುಣಗಳು ಗಮನ ಸೆಳೆಯಬಹುದು. ಕುಟುಂಬದಿಂದ ಉತ್ತಮ ಸುದ್ದಿ ಸಿಗುವ ಸಾಧ್ಯತೆ ಇದೆ. ಹಾಗೂ ಅಹಂಕಾರ ಮತ್ತು ಕೋಪವನ್ನು ನಿಯಂತ್ರಿಸಬೇಕು.
ಕನ್ಯಾ ರಾಶಿ:
ಅನಿರೀಕ್ಷಿತ ಅವಕಾಶಗಳು ಸಿಗಬಹುದು. ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ತಕ್ಷಣವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಹಾಗೂ ಹಣಕಾಸಿನ ವಿಚಾರದಲ್ಲಿ ಯೋಜನೆಗಳು ಅಗತ್ಯವಾಗಿದೆ.
ತುಲಾ ರಾಶಿ:
ಅನೇಕ ಸಮಯದಿಂದ ವಿಳಂಬವಾಗಿದ್ದ ಕೆಲಸಗಳು ಇಂದು ಮುಂದುವರಿಯಬಹುದು. ಸಾಮಾಜಿಕ ಸಂಪರ್ಕಗಳಿಂದ ಪ್ರಯೋಜನ ಸಿಗುವಂತದ್ದು.
ಹಾಗೂ ಸಂಬಂಧಗಳಲ್ಲಿ ಉತ್ತಮ ಸಂಭಾಷಣೆ ಅಗತ್ಯವಾಗಿದೆ. ಇವತ್ತು ಚಂದ್ರನ ತುಲಾ ರಾಶಿಯಲ್ಲಿ ಇರುವುದರಿಂದ ನಿರ್ಧಾರಗಳಲ್ಲಿ ಸಮತೋಲನತೆ ಕಾಪಾಡಿಕೊಳ್ಳುವುದು ಮುಖ್ಯ.
ವೃಶ್ಚಿಕ ರಾಶಿ:
ವೃತ್ತಿಯಲ್ಲಿ ಪ್ರಗತಿಯ ಅವಕಾಶ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ತಾಳ್ಮೆ ಅಗತ್ಯ. ಮತ್ತು ಆಸ್ತಿ ಸಂಭಂದಿತ ವಿಚಾರಗಳಲ್ಲಿ ರಾಜೀವ ಮನೋಭಾವ ಹೊಂದಿರುವುದು ಉಪಯೋಗವಾಗಲಿದೆ. ಮತ್ತು ಭಾವನಾತ್ಮಕವಾಗಿ ನಿರ್ಧಾರಗಳಲ್ಲಿ ತೆಗೆದುಕೊಳ್ಳಬೇಡಿ.
ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದು
ಧನು ರಾಶಿ:
ಅದೃಷ್ಟದ ಬೆಂಬಲ ಸಿಗುವ ಸಾಧ್ಯತೆ ಇದೆ. ಕೆಲಸಗಳು ಅದೃಷ್ಟದ ಮೂಲಕ ಸಾಧ್ಯವಾಗಬಹುದು ಮತ್ತು ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ.
ಹಳೆಯ ವಿಷಯಗಳನ್ನು ಮತ್ತೆ ಪರಿಶೀಲನೆ ಮಾಡುವುದು ಒಳ್ಳೆಯದು. ಕೆಲಸದಲ್ಲಿ ಅತಿಯಾದ ಒತ್ತಡಗಳನ್ನು ತೆಗೆದುಕೊಳ್ಳಬೇಡಿ.
ಮಕರ ರಾಶಿ:
ದೀರ್ಘಕಾಲದಿಂದ ಹಾಕಿಕೊಂಡ ಯೋಜನೆಗಳಿಗೆ ವೇಗ ಸಿಗಬಹುದು. ವೃತ್ತಿಯಲ್ಲಿ ಮುಂದುವರಿಯಲು ಉತ್ತಮ ಅವಕಾಶ ದೊರೆಯುವ ಸಾಧ್ಯತೆ.
ಹಾಗೂ ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಮತ್ತು ಹಣಕಾಸಿನ ವಿಚಾರದಲ್ಲಿ ಪ್ರಾಯೋಗಿಕವಾಗಿ ನಡೆದುಕೊಳ್ಳಬೇಕು.
ಕುಂಭ ರಾಶಿ:
ಹೊಸ ಮಾರ್ಗದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಬಹುದು. ಮತ್ತು ಸಂಗಾತಿ ಹಾಗೂ ಕುಟುಂಬದ ಬೆಂಬಲ ಸಿಗುವ ಸಾಧ್ಯತೆ ಇದೆ.
ಕೆಲಸದ ತಂತ್ರದಲ್ಲಿ ಬದಲಾವಣೆ ಅಗತ್ಯವಾಗಬಹುದು. ಮತ್ತು ಮುಖ್ಯವಾಗಿ ಮಾತಿನಲ್ಲಿ ಇಂದು ಎಚ್ಚರಿಕೆವಹಿಸುವುದು ಉತ್ತಮವಾಗಿದೆ.
ಮೀನ ರಾಶಿ:
ಇದರ ಬಗ್ಗೆ ಸಹಾಯ ಮಾಡುವ ಅವಕಾಶ ದೊರೆಯುತ್ತದೆ. ಮತ್ತು ಅತಿಯಾದ ಆತ್ಮವಿಶ್ವಾಸದಿಂದ ದೂರವಿರುವುದು ಉತ್ತಮ.
ಕೆಲವು ಗುಪ್ತ ಅಥವಾ ಬಾಕಿ ವಿಚಾರಗಳಲ್ಲಿ ಪ್ರಗತಿ ಸಾಧ್ಯತೆ ಇದೆ. ಮತ್ತು ವಿಶ್ರಾಂತಿ ಹಾಗೂ ಮಾನಸಿಕ ನೆಮ್ಮದಿಗೆ ಮೊದಲು ಆದ್ಯತೆಯನ್ನು ನೀಡಬೇಕು.
ಮೂಲ: ವಿವಿಧ ಜ್ಯೋತಿಷ್ಯ ವರದಿಗಳು ಮತ್ತು ಪಂಚಾಂಗ ಮಾಹಿತಿಯ ಆಧಾರದ ಮೇಲೆ ಸಂಗ್ರಹಿಸಲಾಗಿದೆ.
ಸೂಚನೆ: ಈ ದಿನ ಭವಿಷ್ಯವು ಜ್ಯೋತಿಷ್ಯ ನಂಬಿಕೆಗಳು ಮತ್ತು ಸಾಮಾನ್ಯ ರಾಶಿ ಫಲಗಳ ಆಧಾರಿತವಾಗಿದೆ. ಇದು ಯಾವುದೇ ವೈಜ್ಞಾನಿಕ ಭವಿಷ್ಯವಾಣಿ ಅಥವಾ ಖಚಿತ ಫಲಿತಾಂಶವಲ್ಲ.
ಇನ್ನಷ್ಟು ಮಾಹಿತಿಗಾಗಿ: Drik Panchang