Sringeri: ಶೃಂಗೇರಿಯಲ್ಲಿ ಹಿಟ್ ಆ್ಯಂಡ್ ರನ್‌ಗೆ ವೃದ್ಧ ಬಲಿ

Sringeri: ಶೃಂಗೇರಿಯ ಕುರುಬಗೇರಿ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ನಿಂದಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ತೋರಣಳ್ಳಿ ಗ್ರಾಮದ ರಾಮಪ್ಪ ನಾಯಕ್ (67) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಕುರುಬಗೇರಿಯಲ್ಲಿ ರಾಮಪ್ಪ ಎಂಬುವರು ರಸ್ತೆ ದಾಟುವಾಗ ವೇಗವಾಗಿ ಬಂದಂತಹ ಬೈಕ್ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ರಾಮಪ್ಪ ನಾಯಕ್ ಮೃತಪಟ್ಟಿದ್ದಾರೆ.
Read this:Basale Soppu: ಬಸಳೆ ಸೊಪ್ಪು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ?