Today Gold Rate: ನಿನ್ನೆ ತನಕ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ. ಚಿನ್ನದ ಬೆಲೆಯೊಂದಿಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ.

Today Gold Rate: ಹಿಂದಿನ ದರಕ್ಕೆ ಹೋಲಿಸಿದರೆ ಆಗಸ್ಟ್ 19 ರಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14205ಕ್ಕೆ ಇಳಿಕೆಯಾಗಿದೆ.
ಇಂದಿನ ರಾಶಿ ಭವಿಷ್ಯವನ್ನು ಇಲ್ಲಿ ವೀಕ್ಷಿಸಿ
ಇಂದಿನ ಚಿನ್ನದ ದರ:
•ಪ್ರಸ್ತುತ ಇಂದು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,497 ಇದೆ.
•22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,205 ಆಗಿದೆ.
•ಹಾಗೂ 18 ಕ್ಯಾರಟ್ ಚಿನ್ನದ ಬೆಲೆ ₹11,623 ಆಗಿರುವಂಥದ್ದು.
ಬೆಂಗಳೂರಿನಲ್ಲಿ ಚಿನ್ನದ ದರ:
22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,205 ಇರುತ್ತದೆ. 10 ಗ್ರಾಂ ಚಿನ್ನಕ್ಕೆ ₹1,42,050 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
ಬೆಳ್ಳಿ ಬೆಲೆಯಲ್ಲಿ ಇಳಿಕೆ:
ಚಿನ್ನದ ದರದ ಜೊತೆಯಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಕೂಡ ಇಂದು ಇಳಿಕೆ ಉಂಟಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಮಗೆ 5 ರೂಪಾಯಿ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಗ್ರಾಮ ಬೆಳ್ಳಿಯ ಬೆಲೆ 245ರಷ್ಟಿದ್ದರೆ, ಕೇರಳದಲ್ಲಿ 250ರೂಪಾಯಿಗಳಿವೆ.
ಒಟ್ಟಾರೆಯಾಗಿ ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ₹24,500ರಷ್ಟಿದೆ.
ಇದನ್ನು ಓದಿ: SBI ನಲ್ಲಿ 760 ಹುದ್ದೆಗಳು
ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆಗಳಲ್ಲಿಯೂ ಕೂಡ ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಹಾಗೂ ಇದು ದೇಶಿಯ ಮಾರುಕಟ್ಟೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ.
ಆದರೂ ಕೂಡ ಆಭರಣ ಖರೀದಿಸುವ ಮುನ್ನ ಸ್ಥಳೀಯ ಆಭರಣದ ಅಂಗಡಿಗಳಲ್ಲಿ ಬೆಲೆಗಳ ಕುರಿತಾಗಿ ತಿಳಿದುಕೊಳ್ಳುವುದು ಒಳ್ಳೆಯದು.
ಹಾಗೂ ಆಭರಣ ಖರೀದಿಸುವಾಗ ಮೇಕಿಂಗ್ ಚಾರ್ಜಸ್ ಹಾಗೂ ಜಿಎಸ್‌ಟಿ ಹೆಚ್ಚುವರಿ ಯಾಗಿ ಸೇರಿಕೊಳ್ಳಬಹುದು.