Daily Horoscope:ಇವತ್ತು ಗುರುವಾರ 20 ಆಗಸ್ಟ್ 2026 ಶ್ರಾವಣ ಮಾಸದ ವಿಶೇಷ ದಿನವಾಗಿದೆ.

Daily Horoscope:ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಚಂದ್ರನ ಸಂಚಾರ 12 ರಾಶಿಗಳ ಮೇಲು ವಿಭಿನ್ನ ಪರಿಣಾಮವನ್ನು ಬೀರಲಿದೆ.
ಮೇಷ ರಾಶಿ:
ಇಂದು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವ ಸಾಧ್ಯತೆ ಇದೆ. ಹಾಗೂ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬೇಕು.
ಗ್ರಾಹಕರು ಮತ್ತು ಸಹೋದ್ಯೋಗಿಗಳಿಂದ ಸಹಕಾರ ದೊರೆಯಬಹುದು. ಮತ್ತು ಶಾಂತವಾಗಿ ನಡೆದುಕೊಂಡರೆ ಹಳೆಯ ಸಮಸ್ಯೆಗಳನ್ನು ಕೂಡ ಬಗೆಹರಿಸಬಹುದು.
ವೃಷಭ ರಾಶಿ:
ನಿಮ್ಮ ಪ್ರಯತ್ನಗಳಿಗೆ ನಿಧಾನವಾಗಿ ಉತ್ತಮ ಫಲ ಸಿಗುತ್ತದೆ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚು ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದು ನೆಮ್ಮದಿ ನೀಡಬಹುದು. ಹಾಗೂ ಹಣಕಾಸಿನ ನಿರ್ಧಾರಗಳಲ್ಲಿ ಆತುರ ಬೇಡ.
ಮಿಥುನ ರಾಶಿ:
ಹೊಸ ಸಂಪರ್ಕಗಳಿಂದ ಪ್ರಯೋಜನ ದೊರೆಯಬಹುದು. ಹಣ ಹೂಡಿಕೆ ಮಾಡುವಾಗ ಯೋಚಿಸಿ ನಿರ್ಧರಿಸಬೇಕು.
ಮತ್ತು ಬರವಣಿಗೆ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲಗಳ ಸಮಯ. ಆದಾಯದ ಮಾರ್ಗದ ಕುರಿತು ಆಲೋಚನೆಗಳು ಬರಬಹುದು.
ಕಟಕ ರಾಶಿ:
ಹಣಕಾಸನ್ನು ಯೋಚಿಸಲು ಉತ್ತಮ ಸಮಯ. ಇದು ಕುಟುಂಬಕ್ಕೆ ಸಂಬಂಧಪಟ್ಟ ಹಣಕಾಸಿನ ವಿಚಾರಗಳ ಗಮನ ಹರಿಸಬೇಕು.
ಸರಿಯಾದ ಸಂವಹನದಿಂದ ತಪ್ಪು ತಿಳುವಳಿಕೆಗಳನ್ನು ತಪ್ಪಿಸಲು ಸಾಧ್ಯತೆ ಇದೆ. ಉದ್ಯೋಗ ಬದಲಾವಣೆಯ ಯೋಚನೆಗಳು ಇದ್ದರೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ನಿರ್ಧರಿಸುವುದು ಒಳ್ಳೆಯದು.
ಸಿಂಹ ರಾಶಿ:
ಇವತ್ತು ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ಗಮನ ಸೆಳೆಯುತ್ತದೆ. ಹೊಸ ಜವಾಬ್ದಾರಿ ಮತ್ತು ಅವಕಾಶಗಳು ಒದಗಿ ಬರಬಹುದು. ಹಾಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತರ ಬೇಡ.
ಕನ್ಯಾ ರಾಶಿ:
ನಿಮ್ಮ ತಪ್ಪುಗಳನ್ನು ಸರಿ ಮಾಡುವುದಕ್ಕೆ ಉತ್ತಮ ಅವಕಾಶ ಇವತ್ತು. ಕೆಲಸದ ವೇಗ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವಾಗ ಬಜೆಟ್ ಕುರಿತಾಗಿ ಗಮನವಿರಬೇಕು. ಕೆಲಸದಲ್ಲಿ ಸಣ್ಣ ವಿವರಗಳಿಗೂ ಗಮನ ನೀಡುವುದು ಒಳ್ಳೆಯದು.
ತುಲಾ ರಾಶಿ:
ಸಹಕಾರದಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಸಮತೋಲನತೆಯನ್ನು ಕಾಯ್ದುಕೊಳ್ಳಬೇಕು. ವೃತ್ತಿ ಮತ್ತು ಸಂಬಂಧಗಳಲ್ಲಿ ಉತ್ತಮ ಬೆಳವಣಿಗೆ ಉಂಟಾಗಬಹುದು.
ಪ್ರಮುಖವಾದ ಮಾತು ಕಥೆ ಒಂದು ಮುಂದಿನ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ:
ಇಂದು ಹಳೆಯ ಜವಾಬ್ದಾರಿಗಳನ್ನು ಮುಗಿಸಲು ಗಮನ ನೀಡಬೇಕು. ಒಂಟಿಯಾಗಿ ಕೆಲಸ ಮಾಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.
ಹಾಗೂ ಮಿಶ್ರ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಹಣಕಾಸಿನ ಯೋಜನೆಗಳನ್ನು ಸದ್ಯಕ್ಕೆ ಎಲ್ಲರೊಂದಿಗೆ ಹೇಳಿಕೊಳ್ಳದೆ ಇರುವುದು ಒಳ್ಳೆಯದು.
ಧನು ರಾಶಿ:
ಸಂಬಂಧಗಳಲ್ಲಿ ಮುಕ್ತವಾಗಿ ಮಾತುಕತೆ ಇದ್ದರೆ ಒಳ್ಳೆಯದು. ಹೊಸ ಅವಕಾಶಗಳು ಎದುರಾಗಬಹುದು. ಭಾವನೆಗಳ ಆಧಾರದ ಮೇಲೆ ತಕ್ಷಣದ ನಿರ್ಧಾರ ಬೇಡ. ಹಣಕಾಸಿನ ಲಾಭದ ಜೊತೆ ಅನಗತ್ಯ ಖರ್ಚು ಸಾಧ್ಯತೆ ಕೂಡ ಇಂದು ಇರುತ್ತದೆ.
ಮಕರ ರಾಶಿ:
ತಾಳ್ಮೆಯಿಂದ ನಿಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು.ಖರ್ಚುಗಳ ನಿಯಂತ್ರಣದ ಅಗತ್ಯವಿದೆ ವೃತ್ತಿ ಜೀವನದಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಮತ್ತು ದೀರ್ಘಕಾಲದ ಗುರಿಯ ಬಗ್ಗೆ ಚಿಂತಿಸುವುದು ಉತ್ತಮ.
ಕುಂಭ ರಾಶಿ:
ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳು ಮತ್ತು ಸ್ನೇಹಿತರ ಜೊತೆ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕು.
ಹೊಸ ಯೋಜನೆಗಳನ್ನು ಆರಂಭ ಮಾಡಲು ಅವಕಾಶಗಳು ಸಿಗಬಹುದು. ನಿಮ್ಮ ಕೆಲಸಗಳಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ: ಸಂಸೆಯಲ್ಲಿ ಜೈನ ಬಾಂಧವರ ಕೆಸರುಗದ್ದೆ ಸಂಭ್ರಮ
ಮೀನ ರಾಶಿ:
ವ್ಯವಹಾರದಲ್ಲಿ ಪ್ರಗತಿ ಕಾಣುವ ಸಾಧ್ಯತೆ ಇದೆ. ಹಾಗೂ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ದೊರೆಯಬಹುದು. ಹಿರಿಯರಿಂದ ಬೆಂಬಲ ಮತ್ತೆ ಮೆಚ್ಚುಗೆ ದೊರೆಯ ಸಾಧ್ಯತೆ. ಹಳೆಯ ಜವಾಬ್ದಾರಿಗಳನ್ನು ಮುಗಿಸಲು ಆದ್ಯತೆಯನ್ನು ನೀಡಬೇಕು.
ಮೇಲಿನ ದಿನ ಭವಿಷ್ಯವು ಜ್ಯೋತಿಷ್ಯ ನಂಬಿಕೆಗಳು ಮತ್ತು ಸಾಮಾನ್ಯ ರಾಶಿಫಲದ ಆಧಾರದ ಮೇಲೆ ನೀಡಲಾಗಿದೆ.
ಇದು ಖಚಿತ ಭವಿಷ್ಯವಾಣಿ ಅಲ್ಲ. ವ್ಯಕ್ತಿಯ ಜನ್ಮ ಜಾತಕ ಹಾಗೂ ಗ್ರಹಗಳ ಸ್ಥಾನಮಾನಕ್ಕೆ ಅನುಗುಣವಾಗಿ ಫಲಗಳು ಬದಲಾಗಬಹುದು.