Horoscope 21 August 2026:12 ರಾಶಿಗಳ ರಾಶಿಫಲ ಇಲ್ಲಿದೆ

Spread the love

Horoscope 21 August 2026:ಆಗಸ್ಟ್ 21, 2026 ಶುಕ್ರವಾರದ ದಿನವು ಹಲವು ರಾಶಿಯವರಿಗೆ ಹೊಸ ಅವಕಾಶಗಳು ಮತ್ತು ಮಹತ್ವದ ನಿರ್ಧಾರಗಳನ್ನು ತರುವ ಸಾಧ್ಯತೆ ಇದೆ.

August 21, 2026 daily horoscope for all 12 zodiac signs
August 21, 2026 daily horoscope for all 12 zodiac signs

Horoscope 21 August 2026: ಇಂದಿನ ಗ್ರಹಗಳ ಸ್ಥಿತಿಯ ಆಧಾರದ ಮೇಲೆ ವೃತ್ತಿ, ಹಣಕಾಸು, ಕುಟುಂಬ ಮತ್ತು ಆರೋಗ್ಯದ ವಿಚಾರದಲ್ಲಿ ಪ್ರತಿ ರಾಶಿಗೂ ವಿಭಿನ್ನ ಫಲಿತಾಂಶಗಳಿವೆ.

 

ಮೇಷ ರಾಶಿ

ಇಂದು ನಿಮ್ಮ ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಆಸ್ತಿ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಹಳೆಯ ವಿಚಾರಗಳು ಪರಿಹಾರ ಕಾಣಬಹುದು. ಪ್ರತಿಕ್ಷೇತ್ರದಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

 

ವೃಷಭ ರಾಶಿ

ಹಣಕಾಸಿನ ವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಬೇಕು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಒಳಿತು. ಇಂದು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಆತ್ಮವಿಶ್ವಾಸದ ಅಗತ್ಯವಿದೆ. ಕುಟುಂಬದವರ ಸಹಕಾರಗಳು ದೊರೆಯಬಹುದು.

 

ಮಿಥುನ ರಾಶಿ

ಸಹೋದ್ಯೋಗಿಗಳ ಸಹಕಾರದಿಂದ ಇವತ್ತು ಕೆಲಸಗಳು ಸುಲಭವಾಗಿ ಮುಗಿಯಬಹುದು. ಪ್ರತಿಕ್ಷೇತ್ರದಲ್ಲಿ ಹೊಸ ಅವಕಾಶ ದೊರೆಯುವ ಸಾಧ್ಯತೆ ಇದೆ. ಹೊಸ ಯೋಜನೆಗಳನ್ನು ಆರಂಭಿಸಲು ಇವತ್ತು ಅನುಕೂಲಕರ ದಿನ. ಪ್ರಯಾಣದಿಂದಲೂ ಕೂಡ ಲಾಭವಾಗುವ ಸಾಧ್ಯತೆ ಇದೆ.

 

ಕಟಕ ರಾಶಿ

ಹೊಸ ಜವಾಬ್ದಾರಿಗಳನ್ನು ಆತ್ಮವಿಶ್ವಾಸದಿಂದ ನಿರ್ವಹಿಸಬೇಕು. ಹಣಕಾಸಿನ ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಉಂಟಾಗಬಹುದು ಕುಟುಂಬದವರಿಂದ ಬೆಂಬಲ ದೊರೆಯುತ್ತದೆ.

 

ಸಿಂಹ ರಾಶಿ

ನಿಮ್ಮ ನಾಯಕತ್ವದ ಗುಣಗಳು ಇಂದು ಬೆಂಬಲ ಸೆಳೆಯಬಹುದು. ವೃತ್ತಿಯಲ್ಲಿ ಯಶಸ್ಸು ದೊರೆಯುವ ಸಾಧ್ಯತೆ ಇದೆ. ಆಸ್ತಿ ಅಥವಾ ಹೂಡಿಕೆಗೆ ಸಂಬಂಧಿಸಿದಂತೆ ಉತ್ತಮ ಬೆಳವಣಿಗೆಗಳು ಕಾಣುತ್ತದೆ. ಆತ್ಮವಿಶ್ವಾಸದಿಂದ ಮುಂದುವರೆಯಬೇಕು

 

ಕನ್ಯಾ ರಾಶಿ

ಕುಟುಂಬದ ಸಹಾಯದಿಂದ ಕೆಲವು ಕೆಲಸಗಳು ಸುಲಭವಾಗಿ ಮುಗಿಯಬಹುದು. ಹಣಕಾಸಿನ ವಿಚಾರದಲ್ಲಿ ಯೋಜನೆ ಅಗತ್ಯವಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆ ಇದೆ.

 

ತುಲಾ ರಾಶಿ

ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ಸಹಾಯ ದೊರಕುತ್ತದೆ. ಆರೋಗ್ಯ ಮತ್ತು ಖರ್ಚಿನ ವಿಚಾರದಲ್ಲಿ ನಿರ್ಲಕ್ಷ ಮಾಡುವುದು ಬೇಡ.

 

ವೃಶ್ಚಿಕ ರಾಶಿ

ಹೊಸ ವಿಚಾರಗಳನ್ನು ಕಲಿಯಲು ಹಾಗೂ ಅವಕಾಶಗಳನ್ನು ಹುಡುಕಲು ಇದು ಅನುಕೂಲಕರ ದಿನ. ಆರೋಗ್ಯದ ಕಡೆ ಗಮನ ಹರಿಸಬೇಕು. ಆರ್ಥಿಕವಾಗಿ ಬರಗೊಳ್ಳಲು ಇವತ್ತು ಅವಕಾಶಗಳು ಸಿಗಬಹುದು.

 

ಧನು ರಾಶಿ

ಪ್ರತಿಕ್ಷೇತ್ರದಲ್ಲಿ ಪ್ರಗತಿ ಸಿಗುವ ಸಾಧ್ಯತೆ. ಇಂದು ಕುಟುಂಬದವರ ಜೊತೆ ಆಧ್ಯಾತ್ಮಿಕ ಅಥವಾ ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸಬಹುದು. ಅಥವಾ ಜವಾಬ್ದಾರಿಗಳನ್ನು ಸ್ವೀಕರಿಸುವಾಗ ಆತ್ಮವಿಶ್ವಾಸ ಬೇಕು

 

ಮಕರ ರಾಶಿ

ಸರಿಯಾದ ಯೋಜನೆಗಳನ್ನು ರೂಪಿಸಿದರೆ ಉತ್ತಮ ಫಲಿತಾಂಶ ಸಿಗಬಹುದು. ಕುಟುಂಬದವರ ಮತ್ತು ಸ್ನೇಹಿತರ ಬೆಂಬಲ ನಿಮಗೆ ಧೈರ್ಯ ನೀಡಬಹುದು. ವೃತ್ತಿ ಮತ್ತು ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯುವುದು ಒಳ್ಳೆಯದು.

 

ಕುಂಭ ರಾಶಿ

ಕೆಲಸದ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಸಂಬಂಧಗಳಲ್ಲಿ ಮಾತಿನ ವೇಳೆ ಸಂಯಮವನ್ನು ಕಾಪಾಡಿಕೊಳ್ಳುವುದು. ವೃತ್ತಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಹೊಸ ಆಲೋಚನೆ ಮತ್ತು ಯೋಜನೆಗಳು ಉತ್ತಮ ಫಲಿತಾಂಶ ನೀಡಬಹುದು.

 

ಮೀನ ರಾಶಿ

ನಿಮ್ಮ ಯೋಚನೆಗಳಿಗೆ ಮೆಚ್ಚುಗೆ ದೊರೆಯಬಹುದು. ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಬೇಕು. ಮನಸ್ಸು ಮನಶಾಂತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸೂಚನೆ ಶೀಲ ಕೆಲಸಗಳಲ್ಲಿ ಇರುವವರಿಗೆ ಉತ್ತಮ ದಿನವಾಗಬಹುದು.

ಈ ದಿನ ಭವಿಷ್ಯವು ಜ್ಯೋತಿಷ್ಯ ನಂಬಿಕೆಗಳ ಆಧಾರಿತವಾಗಿದೆ. ಇದನ್ನು ವೈಜ್ಞಾನಿಕವಾಗಿ ಸಾಬೀತಾದ ಭವಿಷ್ಯವಾಣಿ ಎಂದು ಪರಿಗಣಿಸಬಾರದು.

Leave a Comment

Scroll to Top

Discover more from nirantarasuddhi

Subscribe now to keep reading and get access to the full archive.

Continue reading