Horoscope August 26 2026: ಇಂದು 26 ಆಗಸ್ಟ್ 2026ರ ದಿನ ಭವಿಷ್ಯ ಹೇಗಿದೆ? ಉದ್ಯೋಗ, ವ್ಯವಹಾರ, ಹಣಕಾಸು, ಆರೋಗ್ಯ, ಕುಟುಂಬ ಮತ್ತು ಪ್ರೀತಿ ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಇಂದು ಯಾವ ರೀತಿಯ ಫಲಗಳು ದೊರೆಯಲಿವೆ.

Horoscope August 26 2026:ಮೇಷದಿಂದ ಮೀನದವರೆಗೆ ಎಲ್ಲಾ 12 ರಾಶಿಗಳಿಗೂ ಇಂದಿನ ದಿನ ಹೇಗಿರಲಿದೆ ಎಂಬ ಸಂಪೂರ್ಣ ರಾಶಿಫಲ ಇಲ್ಲಿದೆ.
ಮೇಷ ರಾಶಿ
ಹಣಕಾಸಿನಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯಬಹುದು. ಇವತ್ತು ಕೆಲಸಗಳಲ್ಲಿ ಉತ್ಸಾಹ ಹೆಚ್ಚಲಿದೆ.
ವೃಷಭ
ಮೇಲಧಿಕಾರಿಗಳಿಂದ ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಖರ್ಚಿನ ಮೇಲೆ ನಿಯಂತ್ರಣ ಇರಬೇಕು. ಕೆಲಸದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಬಹುದು.
ಮಿಥುನ ರಾಶಿ
ಮಾತುಕತೆಯಲ್ಲಿ ಎಚ್ಚರ ವಹಿಸಬೇಕು. ಆರೋಗ್ಯದ ಕಡೆ ಗಮನ ಕೊಡಬೇಕು. ಇವತ್ತು ಹೊಸ ವಿಚಾರಗಳನ್ನು ಕರೆಯಲು ಉತ್ತಮವಾದ ದಿನ.
ಇದನ್ನು ಓದಿ:ಚಿಕ್ಕಮಗಳೂರಿನ ಹೋಟೆಲ್ ಒಂದರ ಫ್ರೂಟ್ ಸಲಾಡ್ ನಲ್ಲಿ ಹಾವಿನಂತಿರುವ ಜಂತು ಪತ್ತೆ
ಕಟಕ ರಾಶಿ
ಬಹಳ ಸಮಯದಿಂದ ಉಳಿದಂತಹ ಕೆಲಸ ಪೂರ್ಣಗೊಳ್ಳಬಹುದು. ಕುಟುಂಬದಲ್ಲಿ ಸಂತೋಷ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ವಹಿಸುವುದು ಅಗತ್ಯ.
ಸಿಂಹ ರಾಶಿ
ಉದ್ಯಮಿಗಳಿಗೆ ಉತ್ತಮ ಅವಕಾಶ ದೊರೆಯಬಹುದು. ಅನಗತ್ಯ ವಾದಗಳಿಂದ ದೂರ ಇರಿ. ನಿಮ್ಮ ಆತ್ಮವಿಶ್ವಾಸ ಇವತ್ತು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು.
ಕನ್ಯಾ ರಾಶಿ
ಹಣಕಾಸಿನ ವಿಚಾರದಲ್ಲಿ ಯೋಜನೆಯ ರೂಪಿಸುವುದು. ಅಗತ್ಯವಾದ ವಿಷಯ ಕುಟುಂಬದ ಬೆಂಬಲ ಸಿಗುತ್ತದೆ. ಎಂದು ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಆದರೂ ಕೂಡ ನಿಮ್ಮ ಪರಿಶ್ರಮದಿಂದ ಉತ್ತಮ ಫಲ ದೊರೆಯುತ್ತದೆ.
ಇದನ್ನು ಓದಿ:ಹೆಸರುಗದ್ದೆಯಲ್ಲಿ ಹೆಬ್ಬಾರು ಬ್ರಾಹ್ಮಣ ಸಮುದಾಯದ ಸಂಭ್ರಮ
ತುಲಾ ರಾಶಿ
ಇಂದು ಮನಸ್ಸಿಗೆ ನಿಮ್ಮದು ಸಿಗುವ ದಿನ. ಹೊಸ ಪರಿಚಯಗಳು ಒಬ್ಬ ವಿಷ್ಯದಲ್ಲಿ ಸಹಾಯವಾಗಬಹುದು. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿ ಹೆಚ್ಚಿನ ಸಂತೋಷ ಸಿಗುತ್ತದೆ.
ವೃಶ್ಚಿಕ ರಾಶಿ
ಉದ್ಯೋಗ ಬದಲಾವಣೆಯ ಕುರಿತು ಆಲೋಚನೆಗಳು ಬರಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಆತುರದ ನಿರ್ಧಾರ ಬೇಡ.
ಧನು ರಾಶಿ
ಹೊಸ ಅವಕಾಶಗಳು ಇವತ್ತು ಎದುರಾಗಬಹುದು. ದೂರ ಪ್ರಯಾಣದ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ ಇವತ್ತು. ನಿಮ್ಮ ಅದೃಷ್ಟ ನಿಮ್ಮ ಪರವಾಗಿರಬಹುದು.
ಮಕರ ರಾಶಿ
ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಬೇಕು. ಕೆಲಸದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೂ ಉತ್ತಮ ಫಲ ಸಿಗುತ್ತದೆ.
ಕುಂಭ ರಾಶಿ
ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯ ಉಂಟಾದರೆ ಮಾತುಕತೆಯಿಂದ ಬಗೆಹರಿಸಿಕೊಳ್ಳಿ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಒಳ್ಳೆಯ ಸಮಯ. ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಸಹಾಯ ಕೂಡ ದೊರೆಯುತ್ತದೆ.
ಇದನ್ನು ಓದಿ:ವಿದ್ಯಾರ್ಥಿನಿಯರಿಗೆ ರೂ. 30,000 ದೀಪಿಕಾ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆ ದಿನಾಂಕ
ಮೀನ ರಾಶಿ
ಮನಸ್ಸಿಗೆ ಸಂತೋಷ ನೀಡುವ ಸುದ್ದಿ ಸಿಗಬಹುದು. ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಅವಕಾಶ ಇದೆ. ಆರೋಗ್ಯದ ಕಡೆ ಗಮನವಹಿಸಬೇಕು.
ಸೂಚನೆ: ಇಲ್ಲಿ ನೀಡಿರುವ ರಾಶಿಫಲ ಸಾಮಾನ್ಯ ಜ್ಯೋತಿಷ್ಯ ನಂಬಿಕೆಗಳ ಆಧಾರಿತವಾಗಿದ್ದು, ವೈಯಕ್ತಿಕ ಜಾತಕದ ಫಲಿತಾಂಶಗಳು ಬದಲಾಗಬಹುದು.